ಸಂದರ್ಶನದಲ್ಲಿ ಮಿಸ್ಟರ್ ನ್ಯಾಗ್ಸ್, ಮ್ಯಾಕ್ಸ್‌ವೆಲ್‌ಗೆ 'ಹೊಡಿ ಮಗ, ಹೊಡಿ ಮಗ' ಹಾಡು ಹೇಳಿಕೊಡುತ್ತಾರೆ. ಹಾಡು ಹಾಡುವ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 'ಇದು ಯಾರ ಹಾಡು ಗೊತ್ತಾ?' ಎಂದು ದಾನಿಶ್ ಪ್ರಶ್ನಿಸುತ್ತಾರೆ. ಆಗ ಗ್ಲೆನ್ ಮ್ಯಾಕ್ಸ್‌ವೆಲ್ 'ಓಹ್, ನಮ್ಮ ಶಿವಣ್ಣ' ಎಂದು ಉತ್ತರ ನೀಡುತ್ತಾರೆ.<br /> Link : https://youtu.be/VOS3Dak7qo8<br />Australian cricketer Glenn Maxwell recognize Shiva Rajkumar's 'Hodi Maga Hodi Maga' song.
